ದೇವಾ ದೇವಾ ಯೇಸು ದೇವಾ
ಕರುಣಿಸು ಕರುಣಿಸು ನನ್ನನ್ನು ಕರುಣಿಸು
ಮುರಿದ ಮನಸಿಗೆ ದೇವಾ ನೀ ತಾನೇ ನೆರವಾಗುವೆ
ಕುಗ್ಗಿದವರನ್ನು ದೇವಾ ನೀ ತಾನೇ ಉದ್ಧರಾಮಡುವೆ
ನೀನಿಲ್ಲದೆ ಬದುಕಿಲ್ಲಯ್ಯ
ನೀನಿಲ್ಲದೆ ಈ ಜೀವವಿಲ್ಲಯ್ಯ
1.ಬಾದೆಗಳಲ್ಲಿ ನಾ ಬೇಡಲು ನೀ ಬಂದು ನನ್ನ ಮೊರೆ ಕೇಳುವೇ
ಕಷ್ಟದಲ್ಲಿ ಮೊರೆಯಿಟ್ಟಗ ನೀ ಬಂದು ನನ್ನ ವಿಮೋಚಿಸಿದೆ
ಪ್ರಸನ್ನ ಮುಖದಿ ನೋಡಿ ನನ್ನ ಬಾದೆಗಳನ್ನು ಬಿಡಿಸಿದಿ
– ನೀನಿಲ್ಲದೆ
2.ಕಾಣಿಕರವೂ ದಾಯೆವುಳ್ಳ ದೇವರೆ
ಧೀರ್ಘಶಾಂತನೆ ನನ್ನನ್ನು ಕರುಣಿಸಿದೆ
ಮಹೋನ್ನತನೆ ಮಹತ್ಕಾರ್ಯಗಳ
ನನ್ನ ಬಾಳಲಿ ನೀ ಮಾಡಿದೆ – ನೀನಿಲ್ಲದೆ
3.ನಿನ್ನ ಸೇವೆಗೆ ನನ್ನ ಕರೆದು
ನಿನ್ನ ಸ್ತುತಿಸುವ ಸ್ವರ ನೀಡಿದೆ
ಪರಿಪೂರ್ಣನೆ ನಿನ್ನನ್ನು ನಾ ಸ್ವರವೆತ್ತಿ ನಾ ಕೀರ್ತಿಸುವೆ
– ನೀನಿಲ್ಲದೆ
deva deva yesu deva
karuṇisu karuṇisu nannannu karuṇisu
murida manasige deva ni tane neravaguve
kuggidavarannu deva ni tane ud’dharamaḍuve
ninillade badukillayya
ninillade e jivavillayya
1.badegaḷalli na beḍalu ni bandu nanna more keḷuve
kaṣṭhadalli moreyiṭṭaga ni bandu nanna vimociside
prasanna mukhadi noḍi nanna badegaḷannu biḍisidi
– ninillade
2.kaṇikaravu dayevuḷḷa devare
dhirghasantane nannannu karuṇiside
mahonnatane mahatkaryagaḷa
nanna baḷali ni maḍide – ninillade
3.ninna sevege nanna karedu
ninna stutisuva svara niḍide
paripurṇane ninnannu na svaravetti na kirtisuve
– ninillade