ಆರಾಧನೆ ಇಮ್ಮಾನುವೇಲ ’

Aradhane immanuvela

Kannada Christian Song

Writer/Singer

Kannada Christian Song

ಆರಾಧನೆ ಇಮ್ಮಾನುವೇಲ

1.ಆರಾಧನೆ ಇಮ್ಮಾನುವೇಲ (2)
ನಮ್ಮ ಜೊತೆಯಲ್ಲಿ ಇರುವವನೆ
ನಮ್ಮ ಮಧ್ಯದಲ್ಲಿ ವಾಸಿಸುವವನೆ
ನೀ ಪರಿಶುದ್ಧ ನೀ ಪರಿಶುದ್ಧ
ಇಮ್ಮಾನುವೇಲನೆ (2)

2.ಎಲ್-ಒಲಾಮ್ ದೇವನೆ ಆರಾಧನೆ
ನಿರಂತರ ದೇವನೆ ಆರಾಧನೆ
ನಿತ್ಯದೇವನು ನೀನೆ
ಮಹಾ- ಪರಿಶುದ್ಧರಾಜಾ ನೀನೆ
ನೀ ಪರಿಶುದ್ಧ ನೀ ಪರಿಶುದ್ಧ
ಎಲ್-ಒಲಾಮ್ ದೇವನೆ (2)

3.ಎಲ್-ಶಡಾಯ್ ದೇವನೆ ಆರಾಧನೆ
ಸರ್ವಶಕ್ತನೆ ಆರಾಧನೆ
ನೀ ಸರ್ವಸೃಷ್ಟಿ ಕರ್ತನೆ
ಸರ್ವ-ಲೋಕವನ್ನು ಆಳುವವನೆ
ನೀ ಪರಿಶುದ್ಧ ನೀ ಪರಿಶುದ್ಧ
ಎಲ್-ಶಡಾಯ್‍ದೇವನೆ(2)

Aradhane im’manuvela

1.aradhane im’manuvela (2)
nam’ma joteyalli eruvavane
nam’ma madhyadalli vasisuvavane
ni parisud’dha ni parisud’dha
im’manuvelane (2)

2.el-olam devane aradhane
nirantara devane aradhane
nityadevanu nine
maha- parisud’dharaja nine
ni parisud’dha ni parisud’dha
el-olam devane (2)

3.el-saḍai devane aradhane
sarvasaktane aradhane
ni sarvasr̥uṣhṭi kartane
sarva-lokavannu aḷuvavane
ni parisud’dha ni parisud’dha
el-saḍaidevane(2)