ಆರಾಧನೆ ಯೇಸುವೆ – ಆರಾಧನೆ ನಾಯಕನೆ
ಆರಾಧನೆಗೆ ಯೋಗ್ಯನೆ (2)
1.ನನ್ನನ್ನು ಕರೆದಾತ ನಂಬಿಗಸ್ತನು
ನನ್ನನ್ನು ಕರೆದಾತ ಕೈ ಬೀಡನು (2)
ನನ್ನ ಕರೆಯುವ ಎದೆಗೆ ಅಪ್ಪುವ (2
ನಿನ್ನನ್ನು ಕೈ ಬಿಡಲಾರೆನೆಂದನು (2)
2.ಕಷ್ಟದಲ್ಲಿ ನಾನು ಕುಗ್ಗಿಹೋದೆನು
ಹಿಂಸೆಯಲ್ಲಿ ನಾನು ನೊಂದು ಬೆಂದೆನು (2)
ಸರ್ವಶಕ್ತನು ನನ್ನಲ್ಲಿ ಇರುವನು (2)
ಇನ್ನು ಭಯಪಡಬೇಡ ಎಂದನು (2)
3.ನನ್ನವರು ನನ್ನ ಕೈ ಬಿಟ್ಟರು
ನನಗಾಗಿ ಬಂದ ನನ್ನವನು (2)
ನನ್ನ ನಡೆಸುವ ಕಣ್ಣೀರು ಒರೆಸುವ (2)
ಚಿಂತೆಯು ನೀ ಮಾಡಬಾರದೆಂದನು (2)
ಆರಾಧನೆ ಯೇಸುವೆ – ಆರಾಧನೆ ನಾಯಕನೆ
ಆರಾಧನೆಗೆ ಯೋಗ್ಯನೆ (2)
1.ನನ್ನನ್ನು ಕರೆದಾತ ನಂಬಿಗಸ್ತನು
ನನ್ನನ್ನು ಕರೆದಾತ ಕೈ ಬೀಡನು (2)
ನನ್ನ ಕರೆಯುವ ಎದೆಗೆ ಅಪ್ಪುವ (2
ನಿನ್ನನ್ನು ಕೈ ಬಿಡಲಾರೆನೆಂದನು (2)
2.ಕಷ್ಟದಲ್ಲಿ ನಾನು ಕುಗ್ಗಿಹೋದೆನು
ಹಿಂಸೆಯಲ್ಲಿ ನಾನು ನೊಂದು ಬೆಂದೆನು (2)
ಸರ್ವಶಕ್ತನು ನನ್ನಲ್ಲಿ ಇರುವನು (2)
ಇನ್ನು ಭಯಪಡಬೇಡ ಎಂದನು (2)
3.ನನ್ನವರು ನನ್ನ ಕೈ ಬಿಟ್ಟರು
ನನಗಾಗಿ ಬಂದ ನನ್ನವನು (2)
ನನ್ನ ನಡೆಸುವ ಕಣ್ಣೀರು ಒರೆಸುವ (2)
ಚಿಂತೆಯು ನೀ ಮಾಡಬಾರದೆಂದನು (2)