ಆರಾಧಿಪೆ ಹೃದಯವ ತೆರೆದು ನಾ

Aradhipe hrdayava teredu na

Kannada Christian Song

Writer/Singer

Kannada Christian Song

ಆರಾಧಿಪೆ ಹೃದಯವ ತೆರೆದು ನಾ
ಆತ್ಮಮನದಿಂ ನಿನ್ನ ಬಳಿಯಲಿ
ತಾಳ್ಮೆಯಿಂದ ನಾ ಸಾಷ್ಠಾಂಗ ನಮಿಸುವೆ- 2
ಎಲ್ಲಕ್ಕೂ ಉನ್ನತನೇ ಸ್ತುತಿ ನಿನಗೆ…
ಆರಾಧಿಪೆ
ಉನ್ನತನೇ ಘನಪಡಿಸುವೆ ನಿನ್ನನಾ
ಉಲ್ಲಾಸ ಗಾನದಿಂ ಆರಂಭಿಸಿ
ಲೋಕದ ನಾಯಕ ನೀನಲ್ಲದಿನ್ನಾರು
ಅಗಲಬೇಡ ಎನ್ನ ಬಿಟ್ಟು ಎಂದೂ… ಆರಾಧಿಪೆ
ನಮಿಸುವೆ ನಿನ್ನನ್ನು ನಾನಿಂದು ದೇವಾ,
ನಿನ್ ದಿವ್ಯ ಸಮೂಹಕ್ಕೆ ಸೇರುವೆ ನು
ನಿನ್ ಚಿತ್ತ ಮಾಡಲು ಇಂದು ನಾ ಬಂದೆ
ಅಗಲಬೇಡ ಎನ್ನ ಬಿಟ್ಟು ದೇವಾ… ಆರಾಧಿಪೆ

aradhipe hr̥dayava teredu na
athmamanadiṁ ninna baḷiyali
taḷmeyinda na saṣṭhaṅga namisuve- 2
ellakku unnatane stuti ninage…
aradhipe
unnatane ghanapaḍisuve ninnana
ullasa ganadiṁ arambhisi
lokada nayaka ninalladinnaru
agalabeḍa enna biṭṭu endu… aradhipe
namisuve ninnannu nanindu deva,
nin divya samuhakke seruve nu
nin chitta maḍalu indu na bande
agalabeḍa enna biṭṭu deva… aradhipe