ದೇವಾ ಕೃಪಯೂ ಎಂದಿಗಿರವದು
ಆತನ ಕೃಪಯೂ ಎಂದಿಗಿರವದು
ಆತನ ಹೊಗಲಿ ಸ್ತುತಿಸಿ ಹಾಡಿ
ಹಲ್ಲೇಲುಯ ಎಂದು ಅರ್ಭಟಿಸು (2)
1.ಇಕ್ಕಟಿನಲ್ಲಿ ಮರಿಯದಂತೆ
ಕರ್ತನೆ ನನ್ನ ರಕ್ಷನಾದ (2)
ಆತ ಒಳ್ಳೆವ ಆತ ಬಲ್ಲವ
ಆತ ಕೃಪೇಯು ಎಂದಿಗಿರ್ವದು (2) – ದೇವಾ
2.ವೈರಿ ಸೈನ್ಯವು ಮುತ್ತಿ ಕೊಂಡರು
ಭಕ್ತ ದಾವೀದನ ದೇವಾ ನಮಗೆ (2)
ಮುಂದೆ ಸಾಗುವ ಆತ ಒಳ್ಳೆವ ಆತ
ಕೃಪೆಯು ಎಂದಿಗಿರ್ವದು (2) – ದೇವಾ
3.ಪ್ರವಾಹದಂತೆ ನಿಂದೆಗಳು ಏದುರಾದರು
ನೇಹೆಮಿಯನಲ್ಲಿದ್ದ ಆತ್ಮವ ಸುರಿಸಿ (2)
ದೃಢ ನಂಬಿಕೆ ದೈರ್ಯ ನೀಡಿದ
ಆತ ಕೃಪೆಯು ಎಂದಿಗಿರ್ವದು (2) – ದೇವಾ
deva kr̥payu endigiravadu
atana kr̥payu endigiravadu
atana hogali stutisi haḍi
halleluya endu arbhaṭisu (2)
1.ikkaṭinalli mariyadante
kartane nanna rakṣanada (2)
ata oḷḷeva ata ballava
ata kr̥peyu endigirvadu (2) – deva
2.vairi sain’yavu mutti koṇḍaru
bhakta davidana deva namage (2)
munde saguva ata oḷḷeva ata
kr̥peyu endigirvadu (2) – deva
3.pravahadante nindegaḷu eduradaru
nehemiyanallidda atmava surisi (2)
dr̥ḍha nambike dairya niḍida
ata kr̥peyu endigirvadu (2) – deva