ದೇವಾ ನಿನ್ನ ದಯೆ ಎಷ್ಟೋ ದೊಡ್ಡದು

Deva ninna daye esto doddadu

Kannada Christian Song

Writer/Singer

Kannada Christian Song

ದೇವಾ ನಿನ್ನ ದಯೆ ಎಷ್ಟೋ ದೊಡ್ಡದು
ರಾಜ ನಿನ್ನ ಪ್ರೇಮ ಅಪಾರವಾದುದು – 2 –
ಒಂದು ಕ್ಷಣ ನನ್ನನ್ನು ಮರೆಯದಂತೆ
ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಮಾಡ್ವವರೇ
ಹಲ್ಲೆಲೂಯಾ ಹಲ್ಲೆಲೂಯಾ ಆರಾಧನೆ ಕರ್ತನಿಗೆ
ಹಲ್ಲೆಲೂಯಾ ಹಲ್ಲೆಲೂಯಾ ಆರಾಧನೆ ರಾಜನಿಗೆ

1.ನನ್ನ ಸಂತತಿಯು ನಿನ್ನ ಪಾದಕ್ಕೆ ಮುದ್ದಿಸಲಿ
ನಿನ್ನ ನಾಮವ ಸದಾ ಆರಾಧಿಸಲಿ
||ಹಲ್ಲೆಲೂಯಾ ಹಲ್ಲೆಲೂಯಾ||

2.ಪ್ರಭು ನಿನ್ನ ವಚನ ನನ್ ಕಾಲಿಗೆ ದೀಪವು
ಅದುವೇ ನನ್ನ ಬಾಳಿನ ಬೆಳಕು ಆಗಿದೆ
||ಹಲ್ಲೆಲೂಯಾ ಹಲ್ಲೆಲೂಯಾ||

3.ಬೇಟೆಗಾರನ ಬಲೆಯಿಂದ ತಪ್ಪಿಸಿದಾತನೇ
ಮರಣಕರ ವ್ಯಾದಿಗಳಿಂದ ಬಿಡಿಸಿದಾತನೇ
||ದೇವಾ ನಿನ್ನ ದಯೆ||

deva ninna daye eṣṭo doḍḍadu
raja ninna prema aparavadudu – 2 –
ondu kṣhaṇa nannannu mareyadante
tande tayiginta hecchu priti maḍvavare
halleluya halleluya aradhane kartanige
halleluya halleluya aradhane rajanige

1.nanna santatiyu ninna padakke muddisali
ninna namava sada aradhisali
||halleluya halleluya||

2.prabhu ninna vacana nan kalige dipavu
aduve nanna baḷina beḷaku agide
||halleluya halleluya||

3.beṭegarana baleyinda tappisidatane
maraṇakara vyadigaḷinda biḍisidatane
||deva ninna daye||