ದೇವರದಯೆಯು ಯಾರಿಗೆ ದೊರಕಿತು
ಅವನೇ ಧನ್ಯನು. – ದೇವರ…
ಯಾವನ ಪಾಪವು ಕ್ಷಮಿಸಲ್ಪಟ್ಟಿರುವದೋ
ಯಾವನ ದ್ರೋಹವು ಪರಿಹಾರ ವಾಗಿದೆಯೋ
ಅವನೇ ಧನ್ಯನು – ದೇವರ…
ಮಾನಸಾಂತರ ಪಡುವ ಪರತಿಯೊಬ್ಬನೂ
ದೇವರ ಅನ್ಯೋನ್ಯತೆಯ ಆತ ನಿತ್ಯವೂ
ಹೂಂದುವನು ಅವನೇ ಧನ್ಯನು – ದೇವರ…
devaradayeyu yarige dorakitu
avane dhan’yanu. – devara…
yavana papavu kṣhamisalpaṭṭiruvado
yavana drohavu parihara vagideyo
avane dhan’yanu – devara…
manasantara paḍuva paratiyobbanu
devara an’yon’yateya ata nityavu
hunduvanu avane dhan’yanu – devara…