ದೇವರು ನಮ್ಮ ಕೂಡ

Devaru namma kuda

Kannada Christian Song

Writer/Singer

Kannada Christian Song

ದೇವರು ನಮ್ಮ ಕೂಡ ಇರುವಾಗ
ನಮ್ಮನ್ನು ಎದಿರಿಸುವವರ್ಯಾರು ?
ನಮ್ಮನ್ನು ತಡೆಯಲು ಶಕ್ತ ರ್ಯಾರು ? – 2
ಆ ನಿನ್ನ ರಕ್ತವು ನನ್ನ ಮನ್ನಿಸಿತು
ಆ ನಿನ್ನ ಪ್ರೀತಿಯು ನನ್ನ ಉದ್ಧರಿಸಿತು – 2
ನಿನ್ನ ರಕ್ತವೇ ನನ್ನ ಆಯುಧ
ನಿನ್ನ ಶಿಲುಬೆಯೆ ನನ್ನ ಆಶ್ರಯ -2
ಮರಣವಾಗಲಿ ಜೀವವಾಗಲಿ ದೂತರಾಗಲಿ ದುರಾತ್ಮವಾಗಲಿ
ನಿನ್ನ ಪ್ರೀತಿಯಿಂದ ನನ್ನ ಬೇರ್ಪಡಿಸಲು
ಯಾವ ಶಕ್ತಿಗೂ ಸಾಧ್ಯವಿಲ್ಲ – 2
ಸ್ತೋತ್ರ ನಿನ್ನ ಶಿಲುಬೆಗೆ ಸ್ತೋತ್ರ ನಿನ್ನ ತ್ಯಾಗಕ್ಕೆ
ಘನತೆ ನಿನಗೆ ಯೇಸುವೆ ಗೌರವ ನಿನಗೆ ಮಾತ್ರವೆ – 2

devaru namma kuda iruvaga
nammannu edirisuvavaryaru?
nammannu tadeyalu sakta ryaru? – 2
a ninna raktavu nanna mannisitu
a ninna pritiyu nanna uddharisitu – 2
ninna raktave nanna ayudha
ninna shilubeye nanna ashraya -2
maranavagali jivavagali dutaragali duratmavagali
ninna pritiyinda nanna berpadisalu
yava saktigu sadhyavilla – 2
stotra ninna shilubege stotra ninna tyagakke
ghanate ninage yesuve gaurava ninage matrave – 2