ಈ ಲೋಕದಲ್ಲಿ ನಾವಿರುವಾಗ

E lokadalli naviruvaga

Kannada Christian Song

Writer/Singer

Kannada Christian Song

ಈ ಲೋಕದಲ್ಲಿ ನಾವಿರುವಾಗ
ನಮಗಾಗಿ ಯೇಸು ಜೀವಿಸುವಾಗ
ನಾನಾತನನ್ನೇ ಸ್ತುತಿಸುವೆನು ಈ ಗಳಿಗೆಯಲ್ಲಿ

1. ಬಿಸಿಲಿರಲಿ ಮಳೆಯಿರಲಿ ಚಳಿಯಿರಲಿ
ಆತನು ನಮ್ಮನ್ನು ಕಾಯುವನು
ಭಯವನ್ನು ಪಡದೆ ದಾಟುವೆನು
ಈ ಲೋಕದ ಪಯಣದಲ್ಲಿ

2. ಅಭಯವ ನೀಡೆಂದು ಬೇಡುವೆ ನಾ
ಶ್ರೀ ಯೇಸು ಪಾದಗಳಲ್ಲಿ
ಹಾಡುವೆನು ಬೇಡುವೆನು ಎಂದೆಂದೂ ನಿನ್ನಲ್ಲಿಯೇ

E lokadalli naviruvaga
namagagi yesu jivisuvaga
nanatananne stutisuvenu i gaḷigeyalli

1. bisilirali maḷeyirali caḷiyirali
atanu nam’mannu kayuvanu
bhayavannu paḍade daṭuvenu
e lokada payaṇadalli

2. abhayava niḍendu beḍuve na
sri yesu padagaḷalli
haḍuvenu beḍuvenu endendu ninnalliye