ಜಯ ಧ್ವಜ ಹಿಡಿಯೋಣ

Jaya dhvaja hidiyona

Kannada Christian Song

Writer/Singer

Kannada Christian Song

ಜಯ ಧ್ವಜ ಹಿಡಿಯೋಣ ನಾವು ವೀರರಾಗಿ ಸಾಗೋಣ

1.ದುಷ್ಟನೇ ಅಡ್ಡಿ ಬಂದರು
ಆತ್ಮನು ಜಯ ನೀಡುವ ಭಯವೇಕೆ ? ನನ್ ಮಗನೇ
ಭಯವೇಕೆ ನನ್ ಮಗಳೆ

2. ಯೇಸುವಿನ ಹಿಂದೆ ಹೋಗುವೇ
ಗುಡ್ಡ ಕಾಡು ಆದರೇನು ನೇಗಿಲ ಹಿಡಿದಿರುವೆ ನಾ
ತಿರುಗೀ ನೋಡಲಾರೆ

3.ಸಾವಿರಾರು ಕಷ್ಟ ಬಂದರು
ಹತ್ತಿರಕ್ಕೆ ಬರಲಾರದು ಆತ್ಮನ ಆಯುಧವುಂಟು ನಾನು
ಸೈತಾನನ ಗೆಲ್ಲುವೇ

Jaya dhvaja hiḍiyōṇa nāvu vīrarāgi sāgōṇa

1.Duṣṭanē aḍḍi bandaru
ātmanu jaya nīḍuva bhayavēke? Nan maganē
bhayavēke nan magaḷe

2. Yēsuvina hinde hōguvē
guḍḍa kāḍu ādarēnu nēgila hiḍidiruve nā
tirugī nōḍalāre

3.Sāvirāru kaṣṭa bandaru
hattirakke baralāradu ātmana āyudhavuṇṭu nānu
saitānana gelluvē

Let's hold the flag of victory, let's march like heroes

1. The evil one interrupted
Why is the soul afraid of giving victory? my son
Why are you afraid, my daughter?

2. Follow Jesus
I am holding a plow in the hilly forest
Can't look back

3. Thousands came hard
I have the weapon of the soul that cannot come close
Satan will win