ಜಿಂಕೆಗಳು ನೀರಿನ ತೊರೆಯ
ಬಯಸುವ ಹಾಗೆ
ದೇವರೇ ನನ್ನ ಆತ್ಮವು
ಬಯಸುವದು – ನಿನ್ನಲ್ಲಿ
ಆತನು ನಾ ಕಂಡೆ
ಅನ್ಯ ಕಣ್ಣಲ್ಲ
ನನ್ನ ಕಣ್ಣೆಂದಲೇ ಆತನ ಕಂಡೆ – ನಾ
ವ್ಯಥೆಪಟ್ಟೆನು – ನಾನು
ದುಃಖ ಪಟ್ಟೆನು
ಚಿನ್ನದಂತೆ ಹೊರಬರುವೆನು – ಬೆಲೆಯುಳ್ಳ
ಅಂದವುಳ್ಳವನು
ಪ್ರಿಯನು ಸ್ನೇಹವುಳ್ಳನು – ಈತನೇ
ನನ್ನ ಆಕರ್ಷಿಸಿದ – ಒಲವ
jiṅkegaḷu nirina toreya
bayasuva hage
devare nanna athmavu
bayasuvadu – ninnalli
atanu na kaṇḍe
an’ya kaṇṇalla
nanna kaṇṇendale atana kaṇḍe – na
vyathepaṭṭenu – nanu
duḥkha paṭṭenu
chinnadante horabaruvenu – beleyuḷḷa
andavuḷḷavanu
priyanu snehavuḷḷanu – itane
nanna akarṣhisida – olava