ಜೀವದಿಂದೆದ್ದವನೆ ನಿನ್ನ ಆರಾಧನೆ

Jivadindeddavane ninna aradhane

Kannada Christian Song

Writer/Singer

Kannada Christian Song

ಜೀವದಿಂದೆದ್ದವನೆ ನಿನ್ನ ಆರಾಧನೆ ಮಾಡುವೇ
ಜೀವದ ಅಧಿಪತಿಯೇ ನಿನ್ನ ಆರಾಧನೆ ಮಾಡುವೇ
ಹಲ್ಲೆಲೂಯಾ ಹೊಸನ್ನ -8

1.ಮರಣವ ಗೆದ್ದವನೇ ನಿನ್ನ ಆರಾಧನೆ ಮಾಡುವೇ
ಪಾತಾಳವ ಜಯಿಸಿದವನೆ ನಿನ್ನ ಆರಾಧನೆ ಮಾಡುವೇ
ಹಲ್ಲೆಲೂಯಾ ಹೊಸನ್ನ -8

2.ಪರಿಶುದ್ಧ ಅತ್ಮನೇ ನಿನ್ನ ಆರಾಧನೆ ಮಾಡುವೇ
ಪರಾಕ್ರಮಶಾಲಿಯೇ ನಿನ್ನ ಆರಾಧನೆ ಮಾಡುವೇ
ಹಲ್ಲೆಲೂಯಾ ಹೊಸನ್ನ -8

3.ಅದ್ಬುತ ಸ್ವರೂಪನೆ ನಿನ್ನ ಆರಾಧನೆ ಮಾಡುವೇ
ಬಿಡುಗಡೆ ಕೊಡುವವರೆ ನಿನ್ನ ಆರಾಧನೆ ಮಾಡುವೇ
ಹಲ್ಲೆಲೂಯಾ ಹೊಸನ್ನ -8

jivadindeddavane ninna aradhane maḍuve
jivada adhipatiye ninna aradhane maḍuve
halleluya hosanna -8

1.maraṇava geddavane ninna aradhane maḍuve
pataḷava jayisidavane ninna aradhane maḍuve
halleluya hosanna -8

2.parisud’dha athmane ninna aradhane maḍuve
parakramashaliye ninna aradhane maḍuve
halleluya hosanna -8

3.adbutha svarupane ninna aradhane maḍuve
biḍugaḍe koḍuvavare ninna aradhane maḍuve
halleluya hosanna -8