ಕೈ ಬಿಡಬೇಡ ಯೇಸು ಕೈ ಬಿಡಬೇಡ

Kai bidabeda yesu kai bidadeda

Kannada Christian Song

Writer/Singer

Kannada Christian Song

ಕೈ ಬಿಡಬೇಡ ಯೇಸು ಕೈ ಬಿಡಬೇಡ
ಸೊತಿರುವೇ ಕುಂದಿರುವೆ ಶೋಧನೆಯಲ್ಲಿ ಇರುವೇ

1.ಹುಟ್ಟಿನಿಂದ ಕೆಟ್ಟದ್ದನೆ ಮಾಡಿರುವೆ
ಹೊಲಸಾದ ತುಟಿಯವನು ನನಾಗಿ ರುವೇ
ತೊಳೆದುಬಿಡಯ್ಯಾ ತೊಳೆದುಬಿಡಯ್ಯಾ
ತೊಳೆದುಬಿಡಯ್ಯಾ ತೊಳೆದುಬಿಡಯ್ಯಾ
ಪರಿಶುದ್ದನೇ ಪರಿಶುದ್ದನಾಗಿ ಮಾಡಯ್ಯ – ಕೈ ಬಿಡಬೇಡ

2.ಕೆಲಸದಲ್ಲಿ ಸೋಲನ್ನು ಕಾಣುತ್ತಿ ರುವೆ
ಶೋಧನೆಗಳು ನನ್ನನ್ನು ಅಂಟಿ ಕೊಂಡಿವೆ
ಅಗಲಬೇಡಯ್ಯ ಅಗಲಬೇಡಯ್ಯ
ಅಗಲಬೇಡಯ್ಯ ಅಗಲಬೇಡಯ್ಯ
ಜೀವನವೇ ಸಕಾಗಿದೆ ನನ್ನ ಯೇಸಯ್ಯಾ – ಕೈ ಬಿಡಬೇಡ

3.ಜೀವನವೆಂಬ ಸಾಗರದಲ್ಲಿ
ನಂಬಿಕೆಯಿಂದ ಸಾಗುವೇ
ನಡೆಸು ಯೇಸಯ್ಯ ನಡೆಸು ಯೇಸಯ್ಯ
ನಡೆಸು ಯೇಸಯ್ಯ ನಡೆಸು ಯೇಸಯ್ಯ
ನಾವಿಕನಾಗಿ ಸಾಗಿಸು ಅಯ್ಯ – ಕೈ ಬಿಡಬೇಡ

kai biḍabeḍa yesu kai biḍabeḍa
sotiruve kundiruve sodhaneyalli iruve

1.huṭṭininda keṭṭaddane maḍiruve
holasada tuṭiyavanu nanagi ruve
toḷedubiḍayya toḷedubiḍayya
toḷedubiḍayya toḷedubiḍayya
parisuddane parisuddanagi maḍayya – kai biḍabeḍa

2.kelasadalli solannu kaṇutti ruve
sodhanegaḷu nannannu aṇṭi koṇḍive
agalabeḍayya agalabeḍayya
agalabeḍayya agalabeḍayya
jivanave sakagide nanna yesayya – kai biḍabeḍa

3.jivanavemba sagaradalli
nambikeyinda saguve
naḍesu yesayya naḍesu yesayya
naḍesu yesayya naḍesu yesayya
navikanagi sagisu ayya – kai biḍabeḍa