ಕನಸು ಕಾಣುತ್ತಿದೆ ಮನಸು ಕುದಿಯುತ್ತಿದೆ
ಓ ದೇವ ನಿನನ್ನು ನೋಡಲು
ನನ್ನ ಮನವು ಕಾಯುತ್ತಿದೆ
1.ಮುಂಜಾನೆ ಮಂಜಲಿ ನಾ
ನಿನ್ನ ನೋಡಿದೆ ಗಾಳಿಯಂತೆ
ನನ್ ನೊಳಗೆ ನೀ ಸೇರಿದೆ
ಆ ಕ್ಷಣವೆ ನನ್ನ ಬಾಳು ಹಸಿರಾಯಿತು
ಹೂವಂತೆ ಗಮ ಗಮೀಸಿತ್ತು – ಕನಸು
2.ಕತ್ತಲೆ ಬಾಳಿಗೆ ಬೆಳಕಾಗಿ ನೀ ಬಂದೆ
ಈ ಜೀವಕೆ ದಾರಿಯ ನೀ ತೋರಿದೆ
ಆ ಕ್ಷಣವೆ ನನ್ನ ಹೃದಯ ಕುಣಿದಾಡಿತು
ನವಿಲಿನಂತೆ ನಲಿದಾಡಿತು – ಕನಸು
kanasu kaṇuttide manasu kudiyuttide
o deva ninannu noḍalu
nanna manavu kayuttide
1.mun̄jane man̄jali na
ninna noḍide gaḷiyante
nan noḷage ni seride
a kṣaṇave nanna baḷu hasirayitu
huvante gama gamisittu – kanasu
2.kattale baḷige beḷakagi ni bande
i jivake dariya ni toride
a kṣaṇave nanna hr̥daya kuṇidaḍitu
navilinante nalidaḍitu – kanasu