ಕರ್ತನೇ ನಿನ್ನಯ ಪಾದದಿ ನನಗೆ ನೆಮ್ಮದಿ
ನೆಮ್ಮದಿಯೇ
ಆಸಕ್ತಿಯಿಂದ ಹಾಡುವೆ ನಾ ಅನಂದ ಆನಂದವೇ
ಆಶ್ರಯವೆ ಅತಿಶಯವೇ ಆರಾಧನೆ ಆರಾಧನೆ
1.ಯಜ್ಞದ ಕುರಿಮರಿ ಪಾಪವನ್ನೆಲ್ಲ ಸಂಪೂರ್ಣ ಹೊತ್ತವನೇ
ಪರಿಶುದ್ದ ರಕ್ತ ನನಗಾಗಿಯೆ ಸ್ವಾಮಿ ಭಾಗ್ಯ ಸೌಭಾಗ್ಯವೇ
ಪರಿಶುದ್ದನೇ ಪಾವನನೇ ಆರಾಧನೆ ಆರಾಧನೇ -2
2.ನಿನ್ನಯ ಕೃಪೆಯ ನೆನೆದು ನೆನೆದು
ನಾನ್ನಾತ್ಮ ಚೈತನ್ಯವೇ
ನಲ್ಲನು ನೀ ನನ್ ಪ್ರಿಯನು ನೀ ನನ್ನೇಸು ರಾಜ ನೀ
ನನ್ ದೇವನೇ ನನ್ನ ಯೇಸುವೇ
ಆರಾಧನೆ ಆರಾಧನೆ -2
3.ಎಷ್ಟೊಂದು ಕಷ್ಟವು ನನಗೆ ಬಂದರು ನಿನ್ನನ್ನು ಅಗಲೆನು
ರಕ್ತವ ಸುರಿಸಿ ಸಾಕ್ಷಿಯಾಗಿರುವೆ
ನಿಶ್ಚಯ ನಿಶ್ಚಯವೇ
ರಕ್ಷಕನೇ ಯೇಸುದೇವಾ
ಆರಾಧನೆ ಆರಾಧನೇ -2
kartane ninnaya padadi nanage nem’madi
nem’madiye
asaktiyinda haḍuve na ananda anandave
asrayave atisayave aradhane aradhane
1.yajnada kurimari papavannella sampurṇa hottavane
parisudda rakta nanagagiye svami bhagya saubhagyave
parisuddane pavanane aradhane aradhane -2
2.ninnaya kr̥peya nenedu nenedu
nannatma caitan’yave
nallanu ni nan priyanu ni nannesu raja ni
nan devane nanna yesuve
aradhane aradhane -2
3.eṣṭondu kaṣṭavu nanage bandaru ninnannu agalenu
raktava surisi sakṣiyagiruve
niscaya niscayave
rakṣakane yesudeva
aradhane aradhane -2