ಕರುಣಾಸಾಗರನೆ ಯೇಸಯ್ಯ ṇ

Karuasagarane yesayya

Kannada Christian Song

Writer/Singer

Kannada Christian Song

ಕರುಣಾಸಾಗರನೆ ಯೇಸಯ್ಯ
ನನ್ನೇಸುರಾಜನೇ||2||

1.ನನ್ನ ದ್ರೋಹದ ನಿಮಿತ್ತ ದಂಡಿಸಲಿಲ್ಲ
ನನ್ನ ಪಾಪದ ನಿಮಿತ್ತ ಶಿಕ್ಷಿಸಲಿಲ್ಲ||2||
ಹಲ್ಲೆಲೂಯ||4||

2.ಮಾಡಬೇಕೇಂದಿದ ಕೇಡಿಗೆ ಮನಮರುಗಿ
ನನಗಾಗಿ ಪಶ್ಚಾತಾಪ ಪಟ್ಟ ದೇವರೆ||2||
ಹಲ್ಲೆಲೂಯ||4||

3.ಕ್ಷಣಮಾತ್ರ ನನ್ನನ್ನು ಮರೆತು ಬಿಟ್ಟು
ಶಾಶ್ವತ ಪ್ರೇಮದಿಂದ ಸೆಳೆದುಕೊಂಡೆ||2||
ಹಲ್ಲೆಲೂಯ||4||

karuṇasagarane yesayya
nannesurajane||2||

1.nanna drohada nimitta daṇḍisalilla
nanna papada nimitta sikṣisalilla||2||
halleluya||4||

2.maḍabekendida keḍige manamarugi
nanagagi paschatapa paṭṭa devare||2||
halleluya||4||

3.kṣhaṇamatra nannannu maretu biṭṭu
sashvata premadinda seḷedukoṇḍe||2||
halleluya||4||