ಕಟ್ಟುಕಥೆಗಳಲ್ಲ ಸತ್ಯದ ವಾರ್ತೆ ಅದುವೇ
ನನ್ನ ಬಾಳಿಗೆ ಬೆಳಕಾಗಿ ಬಂದಿತು || 2 ||
ಅದುವೇ ಶಿಲುಬೆಯ ವಾರ್ತೆ ಹೇ…..ಹೇ…..
ಅದುವೇ ಪರಲೋಕದ ಶುಭವಾರ್ತೆ || 2 ||
|| ಕಟ್ಟು ಕಥೆ ||
1.ಹನೋಕನ ಹಾಗೆ ನಿನ್ನನ್ನೇ ಪ್ರೀತಿಸಿ
ಯೋಬನ ಹಾಗೆ ನೀತಿವಂತನಾಗುವೆ || 2 ||
ನೀನೇ ನನ್ನ ಪ್ರಾಣವು ಯೇಸಯ್ಯಾ
ನೀನೇ ನನ್ನ ಜೀವವೂ ಯೇಸಯ್ಯಾ || 2 ||
|| ಕಟ್ಟು ಕಥೆ ||
2.ಮೋಶೆಯ ಹಾಗೆ ನಂಬಿಗಸ್ತನಾಗುವೆ
ಸ್ಥರಚಿತ್ತದಿಂದ ಶುಭವಾರ್ತೆ ಸಾರುವೆ || 2 ||
ಇರುವಾತ ದೇವರು ನೀನೇ ಯೇಸಯ್ಯಾ
ಬರುವಾತ ದೇವರು ನೀನೇ || 2 ||
|| ಕಟ್ಟು ಕಥೆ ||
3.ದಾನಿಯೇಲನ ಹಾಗೆ ಪ್ರಾರ್ಥಿಸುವೆನು
ತ್ರಿಕಾಲದಲ್ಲಿಯೂ ಹಂಬಲಿಸುತ್ತಾ || 2 ||
ನಿನ್ನನ್ನೇ ಮೊರೆಯಿಡುವೆನು ಯೇಸಯ್ಯಾ
ನಿನ್ನನ್ನೇ ನೋಡಿ ಕೂಗುವೇ || 2 ||
|| ಕಟ್ಟು ಕಥೆ ||
kaṭṭukathegaḷalla satyada varte aduve
nanna baḷige beḷakagi banditu || 2 ||
aduve shilubeya varte he…..he…..
aduve paralokada shubhavarte || 2 ||
|| kaṭṭu kathe ||
1.hanokana hage ninnanne prithisi
yobana hage nitivantanaguve || 2 ||
nine nanna praṇavu yesayya
nine nanna jeevavu yesayya || 2 ||
|| kaṭṭu kathe ||
2.mosheya hage nambigastanaguve
stharacittadinda shubhavarte saruve || 2 ||
eruvata devaru nine yesayya
baruvata devaru nine || 2 ||
|| kaṭṭu kathe ||
3.daniyelana hage prarthisuvenu
trikaladalliyu hambalisutta || 2 ||
ninnanne moreyiḍuvenu yesayya
ninnanne noḍi kuguve || 2 ||
|| kaṭṭu kathe ||