ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು
ಪ್ರೀತಿಯು ನೀನಾದಾಗ ಒಲುಮೆ ನೀ ಕಡೆದ ಮೂರ್ತಿ ನೋಡು
ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು
1.ಕಾಡಲ್ಲಿ ಮರವು ನಾ ಆಗಿರೆ ಚಂದದ ಗಂಧ ನೀ
ತುಂಬಿದೆ – 2
ತ್ಯಾಗವೆಂಬ ಗಂಧ ಸೂಸಿ ಧನ್ಯನಾದೆ ನಿನ್ನಿಂದ – 2
2.ಮಳೆಯಿರದ ಮೇಘ ನಾ ಆಗಿರೆ ಮನದಲ್ಲಿ ಪ್ರೀತಿ
ಮಳೆ ನೀಡಿದೆ – 2
ಧನ್ಯವಾಯ್ತು ಜೀವವಿಂದು ಪ್ರೇಮ ತುಂಬಿ ಬಂದಾಗ – 2
Kaviyu ninadaga yesu karuṇeya ni bareda haḍu
pritiyu ninadaga olume ni kaḍeda murti noḍu
kaviyu ninadaga yesu karuṇeya ni bareda haḍu
1.kadalli maravu na agire candada gandha ni
tumbide – 2
tyagavemba gandha susi dhan’yanade ninninda – 2
2.maḷeyirada megha na agire manadalli priti
maḷe niḍide – 2
dhan’yavaytu jivavindu prema tumbi bandaga – 2