ನನ್ ಹತ್ತಿರವಿರು ಓ ಯೇಸುವೆ

Nan hathiraviru o yesuve

Kannada Christian Song

Writer/Singer

Kannada Christian Song

ನನ್ ಹತ್ತಿರವಿರು ಓ ಯೇಸುವೆ
ನಾ ನಿನ್ನನ್ನು ಬಿಟ್ಟು ಬಾಳಲಾರೆನು (೨)

ಹಲೆಲೂಯ(೪)

ಕತ್ತಲಿನ ಸಮಯದಿ ಬೆಳಕಾಗಿರು,
ಮರಣದ ಜೀವವಾಗಿರು (೨)
||ನನ್ ಹತ್ತಿರವಿರು||

ಕಣ್ಣೀರಿನ ಸಮಯದಿ ತಾಯಿಯಾಗಿರು,
ಸಾಲದ ಸಮಯದಿ ತಂದೆಯಾಗಿರು (೨)
||ನನ್ ಹತ್ತಿರವಿರು||

ನಿನ್ ವಾಕ್ಯ ಓದುವ ಸಮಯದಿ ಗುರುವಾಗಿರು,
ಪ್ರಾರ್ಥಿಸುವ ಸಮಯದಿ ದೇವರಾಗಿರು (೨)
||ನನ್ ಹತ್ತಿರವಿರು||

Nan hathiraviru O yesuve
Ninnannu bittu balalarenu

Haleluya haleluya halleluya haleluya

Kathaleya samayadhi belakaagiru
Maranadha samayadhi jivavaagiru

Kannirina samayadhi thayiyagiru
Saalada samayadhi thandheyagiru

Ninna vaakya Odhuva samayadhi guruvaagiru
Praarthisuva samayadhi dhevaraagiru