ನನ್ನ ದೇವರೆ ನೀನೆ ನನ್ನಾಶ್ರಯಗಿರಿಯು ನನ್ನ ಪ್ರಾಣದಾ ಆಧಾರವು ನನ್ನ ರಕ್ಷಕನು , ಅಪಾಯದ ಕಾಲದಲ್ಲಿ ನೀನೆ ನನ್ನನು ಭದ್ರಪಡಿಸಿ ನಿತ್ಯವು ಕಾಪಾಡುವಾತನು
ನೀನೆ ನನ್ನ ಪಂಕ್ತಿಯು ನನ್ನ ಕೋಟೆಯು ಸಹಾಯಕನು ನನ್ನ ವಿಮೋಚಕನು , ನೀನೆ ನನ್ನ ದುರ್ಗವು ನನ್ನ ಬಲವು, ಕುರುಬನು ನೀನೆ ನನಗೆ ಆಧಾರಕನು
ನೀನೆ ನನ್ನ ಶರಣನು ಪ್ರಾಣಪ್ರೀಯನು ಭದ್ರವಾದ ಬುರುಜು ನನ್ ಉದ್ಧಾರಕನು, ನೀತಿ ಸೂರ್ಯನು ನೀನು ನಂಬಿಗಸ್ತನೂ ನೀನೆ ಪರಿಪಾಲಕನು ನನ್ನ ಒಡೆಯನು
ನನ್ನ ಪಾಲು ......ನೀನೆ ಯೇಸುವೆ ಕೃಪ ಸಂಪೂರ್ಣನು ಜೀವದಾಯಕನೆ, ನನ್ನ ದೇವರೆ ನೀನೆ ನನ್ನಾಶ್ರಯಗಿರಿಯು ನನ್ನ ಪ್ರಾಣದ ಆಧಾರವು ನನ್ನ ರಕ್ಷಕನು
Nanna dhevare nine nannashrayagiriyu .. Nanna pranadha Aadhaaravu nanna rakshakanu.. Aapaayadha kaaladhalli nine nannanu.. Badhrapadisi nithyavu kapaduvathanu
Nine nanna pankthiyu nanna koteyu.. Sahayakanu nanna vimochakanu.. Nine nanna dhurgavu nanna balavu.. Kurubanu nine nanage Aadhaarakanu
Nine nanna sharananu pranapriyanu .. Bhadhravaadha buruju nan uddhaarakanu.. Nithi suryanu ninu nambigasthanu.. Nine paripalakanu nanna odeyanu
Nanna palu ......nine yesuve .. Krupa sampurnanu jivadhayakane.. Nanna dhevare nine nannashrayagiriyu .. Nanna pranadha Aadhaaravu nanna rakshakanu