ನನ್ನ ತಂದೆ ಯೇಸು ಸ್ವಾಮಿ ನನ್ನ ತಾಯಿಯು

Nanna tande yesu swami nanna tayiyu

Kannada Christian Song

Writer/Singer

Kannada Christian Song

ನನ್ನ ತಂದೆ ಯೇಸು ಸ್ವಾಮಿ
ನನ್ನ ತಾಯಿಯು ಯೇಸು ಸ್ವಾಮಿ
ನನ್ನ ಸ್ನೇಹಿತ ಯೇಸು ಸ್ವಾಮಿ

1.ಈ ಲೋಕ ಜನರೆಲ್ಲಾ ಮರೆತೋದರು ಯೇಸು ನನ್ನ ಮರೆಯಲಾರ
ಎದೆಗೆ ಅಪ್ಪಿಕೊಂಡು ಮುದ್ಧಾಡಿ ನನ್ನ ಮೇಲೆ ಕೃಪೆಯ ತೋರಿಸುವ
ತನ್ನ ಕೃಪೆಯ ತೋರಿಸುವ – ನನ್ನ ತಂದೆ

2.ಕಣ್ಣೀರ ಕಡಲಲ್ಲಿ ಇರುವಾಗಲೂ ಯೇಸು ನನ್ನ ಸಂತೈಸುವ
ಕಣ್ಣೀರ ಹೊರಸಿ ಸಂತೋಷ ನೀಡಿ ಶಾಂತಿಯ ಹರಸುವನು
ಸುಖ ಶಾಂತಿಯ ಹರಸುವನು – ನನ್ನ ತಂದೆ

3.ರೋಗದಲ್ಲಿ ನನ್ನು ಇರುವಾಗಲೂ ಯೇಸು ನನ್ನ ಸಂಧಿಸುವ
ವೈದ್ಯರ ವೈದ್ಯನಾಗಿ ನನ್ನ ಬಳಿಗೆ ಬಂದು ಆರೋಗ್ಯ ನೀಡುವನು
ತನ್ನ ಆರೋಗ್ಯ ನೀಡುವನು – ನನ್ನ ತಂದೆ

Nanna tande yesu svami
nanna tayiyu yesu svami
nanna snehita yesu svami

1.i loka janarella maretodaru yesu nanna mareyalara
edege appikoṇḍu mud’dhaḍi nanna mele kr̥peya torisuva
tanna kr̥peya torisuva – nanna tande

2.kaṇṇira kaḍalalli iruvagalu yesu nanna santaisuva
kaṇṇira horasi santoṣa niḍi santiya harasuvanu
sukha santiya harasuvanu – nanna tande

3.rogadalli nannu iruvagalu yesu nanna sandhisuva
vaidyara vaidyanagi nanna baḷige bandu arogya niḍuvanu
tanna arogya niḍuvanu – nanna tande