ನಿ ನನ್ನ ಪ್ರೀತಿಸಿದೇ ನಿ ನನ್ನ ಕರುಣೀಸಿದೆ
ನಿ ನನ್ನ ರೂಪಿಸಿದೆ ನಿ ನನ್ ಪಾಲಿಸಿದೆ
1.ತಾಯಿಯ ಗರ್ಭದಲ್ಲಿ ನನ್ನನ್ನು ರೂಪಿಸಿದೆ
ನಿನಗಾಗಿ ಜೀವಿಸಲು ಹೆಸರಿಡಿದು ನೀ ಕರೆದೆ
2.ಯೌವ್ವನ ಕಾಲದಲ್ಲಿ ಡುಷ್ಟನಾಗಿ ನಾ ಅಲೆದೆ
ಅದರೂ ಕೈ ಬಿಡದೆ ಪ್ರೇಮದಿ ಸೆಳೆಡುಕೊಂಡೆ
ni nanna pritiside ni nanna karuṇiside
ni nanna rupiside ni nan paliside
1.tayiya garbhadalli nannannu rupiside
ninagagi jivisalu hesariḍidu ni karede
2.yauvvana kaladalli ḍuṣṭanagi na alede
adaru kai biḍade premadi seḷeḍukoṇḍ