ಉಜ್ಜೀವನ ಮಳೆಯನ್ನು ಸುರಿಸು
ಪವಿತ್ರಾತ್ಮ ಬಲದಿಂದ ತುಂಬಿಸು
ಪರಲೋಕ ಅಗ್ನಿಯಿಂದ ತುಂಬಿಸು
ಪವಿತ್ರಾತ್ಮ ವಾರದಿಂದ ತುಂಬಿಸು
ಸುರಿಸು ದೇವಾ ಸುರಿಸು ಉಜ್ಜೀವನ
ಮಳೆಯನ್ನು ಸುರಿಸು
ತುಂಬಿಸು ದೇವಾ ತುಂಬಿಸು ಪರಲೋಕ
ಅಗ್ನಿಯಿಂದ ತುಂಬಿಸು
1.ಬೆಂದಾಕೊಸ್ತ ದಿನದಲ್ಲಿ ಇಳಿದು ಮಹಿಮೆ
ಇಂದು ನಮ್ಮ ಮೇಲೆ ಎಲಿಯ ಮಾಡು
ಸರ್ವಶಕ್ತ ದೇವರೇ ಸರ್ವಸೃಷ್ಟಿ ನಾಯಕನೆ
ಸರ್ವಲೋಕ ಆಧಿಪತಿ ಇಳಿದು ಭಾ ನೀ
2.ಸಾಲೊಮನ ಆಲಯದಲ್ಲಿ ಇಳಿದು
ಮಹಿಮೆ ಇಂದು ನಮ್ಮ ಆಲಯದಿ
ಇಳಿಯ ಮಾಡು
ನೀನೆ ನನ್ನ ಕೋಟೆಯೂ ನೀನೆ
ನನ್ನ ಬಂಡೆಯು ನನ್ನ ಅಶ್ರಯಗಿರಿಯೇ
ಇಳಿದು ಭಾ ನೀ
3.ಬರಿದಾದ ಪಾತ್ರೆಯಾಗಿ ಬಂದಿರುವೆ
ತುಂಬಿ ತುಳುಕುವ ಪಾತ್ರೆಯಾಗಿ ನನ್ನ ಮಾಡಿ
ಆತ್ಮಸ್ವರೂಪನೆ ಅಭಿಷೇಕ ನಾಯಕನೆ ಆನಂದ
ಮಳೆಯಾಗಿ ಇಳಿದು ಭಾ ನೀ
ujjivana maleyannu surisu
pavitratma baladinda tumbisu
paraloka agniyinda tumbisu
pavitratma varadinda tumbisu
surisu deva surisu ujjivana
maleyannu surisu
tumbisu deva tumbisu paraloka
agniyinda tumbisu
1.bendakosta dinadalli ilidu mahime
indu nam’ma mele eliya madu
sarvasakta devare sarvasrshti nayakane
sarvaloka adhipati ilidu bha ni
2.salomana alayadalli ilidu
mahime indu nam’ma alayadi
iliya madu nine nanna koteyu nine
nanna bandeyu nanna asrayagiriye
ilidu bha ni
3.baridada patreyagi bandiruve
tumbi tulukuva patreyagi nanna madi
atmasvarupane abhiseka nayakane ananda
maleyagi ilidu bha ni