ಎಲ್ಷಡಾಯ್, ಎಲ್ಷಡಾಯ್ ನೀ ಸರ್ವವಲ್ಲವನೇ,
ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್…
ಎಲ್‍ಷಡಾಯ್, ಎಲ್ಷಡಾಯ್ ನೀ ಸರ್ವವಲ್ಲವನೇ… //2//
ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //2//
ಎಲ್‍ಷಡಾಯ್, ಎಲ್ಷಡಾಯ್ ನೀ ಸರ್ವವಲ್ಲವನೇ,
1.ಮನುಜನಿಂದಾಗದು ನಿನ್ನಿಂದ ಅಸಾಧ್ಯವೂ
ಒಂದು ಇಲ್ಲ… //2//
ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //2//
ಎಲ್‍ಷಡಾಯ್, ಎಲ್ಷಡಾಯ್ ನೀ ಸರ್ವವಲ್ಲವನೇ…
2.ಸಕಲ ಸೃಷ್ಟಿಯಪ್ಪನ್ನಲ್ಲವೇ, ಸಕಲವ ಆಳ್ವವನೀನ್ನಲ್ಲವೇ … //2//
ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //2//
ಎಲ್‍ಷಡಾಯ್, ಎಲ್ಷಡಾಯ್ ನೀ ಸರ್ವವಲ್ಲವನೇ,
3.ನಿನ್ನಯ ಶಬ್ಧಕ್ಕೆ, ಭೂಮಿಯೂ ಅದಿರುತ್ತೇ,
ನಿನ್ನಯ ಪ್ರಸನ್ನದಿ ಬೆಟ್ಟವೂ ಕರಗುತ್ತೆ… //2//
ನಿನ್ನಿಂದ ಎಲ್ಲಾ ಸಾಧ್ಯ ಎಲ್‍ಷಡಾಯ್… //4//
yelṣhaḍai, yelṣhaḍai ni sarvavallavane,
ninninda ella sadhya yelṣhaḍai…
yelṣhaḍai, yelṣhaḍai ni sarvavallavane… //2//
ninninda ella sadhya yelṣhaḍai… //2//
yelṣhaḍai, yelṣhaḍai ni sarvavallavane,
1.manujanindagadu ninninda asadhyavu ondu illa… //2//
ninninda ella sadhya yelṣhaḍai… //2//
yelṣhaḍai, yelṣhaḍai ni sarvavallavane…
2.sakala sr̥ṣṭiyappannallave,
sakalava aḷvavaninnallave… //2//
ninninda ella sadhya yelṣhaḍai… //2//
yelṣhaḍai, yelṣhaḍai ni sarvavallavane,
3.ninnaya sabdhakke, bhumiyu adirutte,
ninnaya prasannadi beṭṭavu karagutte… //2//
ninninda ella sadhya yelṣhaḍai… //4//