ಜಗಕ್ಕೆಲ್ಲ ಬೆಳಕು ಬಂತು ಜಯಗೀತೆ ಹಾಡೋಣ

Jagakkella belaku bantu jayageete haadona

Kannada Christian Songs

Writer/Singer

Kannada Christian Songs

ಜಗಕ್ಕೆಲ್ಲ ಬೆಳಕು ಬಂತು ಜಯಗೀತೆ ಹಾಡೋಣ
ಕ್ರಿಸ್ತ ಯೇಸು ಜನಿಸಿದ ಬನ್ನಿರೀ ......
ಹಬ್ಬವನ್ನು ಮಾಡೋಣ ಬನ್ನಿ……. ಹರ್ಷದಿಂದ ಮಾಡೋಣ ಬನ್ನಿ ..
ವಿಶ್ ಯು ಏ ಹ್ಯಾಪಿ ಕ್ರಿಸ್ಮಸ್ ( WISH YOU A HAPPY CHRISTMAS )
ವಿಶ್ ಯು ಏ ಮೆರ್ರಿ ಕ್ರಿಸ್ತ್ಮಸ್ ( WISH YOU A MERRY CHRISTMAS )
ಲವ್ ಯು ಮೈ ಲಾರ್ಡ್ ಜೀಸಸ್ ( LOVE YOU MY LORD JESUS )

೧) ಪಾಪಿಗಾಗಿ ಪರವನ್ನು ಬಿಟ್ಟು ಮರಿಯಮ್ಮನ ಗರ್ಭದಲ್ಲಿ
ರಾರಾಜನು ಜನಿಸಿ ಬಂದಾನೋ ....
ಲೋಕಕ್ಕೆ ತನ್ನ ಪ್ರೀತಿ ನೀಡುವ ರಕ್ಷಕನಾಗಿ
ಈ ಭುವಿಗೆ ಇಳುದು ಬಂದಾನೋ ...
ದೂತರು ತಿಳಿಸಿದ ಆ ವಾರ್ತೆ ಜಗಕ್ಕೆ ಈ ದಿನವು
ನಾವೆಲ್ಲ ಸೇರಿ ಪ್ರಭುವನ್ನು ಆರಾಧಿಸೋಣ ।। ೨ ।। ವಿಶ್ ಯು ಏ ಹ್ಯಾಪಿ

೨) ಬಾನಲ್ಲಿ ಮಿನುಗುವ ತಾರೆ ಜ್ಞಾನಿಗಳಿಗೆ ಕಾಣಿಸಿಕೊಂಡು
ಬೆಳಕಾಗಿ ದಾರಿ ತೋರಿದೇ ...
ಚಿನ್ನ ರಕ್ತ ಬೋಳವನ್ನು ಧೂಪವನ್ನು ಅರ್ಪಿಸಿ
ಮನಸಾರೆ ಯೇಸುವ ಕೊಂಡಾಡೀ .....
ಪರದಲ್ಲಿರುವ ದೂತರು ಜೋಗುಳ ಹಾಡಿದರು
ನಾವೆಲ್ಲ ಸೇರಿ ಪ್ರಭುವನ್ನು ಸ್ತುತಿ ಮಾಡೋಣ ।। ೨ ।।

ಜಗಕ್ಕೆಲ್ಲ ಬೆಳಕು ಬಂತು ಜಯಗೀತೆ ಹಾಡೋಣ
ಕ್ರಿಸ್ತ ಯೇಸು ಜನಿಸಿದ ಬನ್ನಿರೀ ......
ಹಬ್ಬವನ್ನು ಮಾಡೋಣ ಬನ್ನಿ……. ಹರ್ಷದಿಂದ ಮಾಡೋಣ ಬನ್ನಿ ..
ವಿಶ್ ಯು ಏ ಹ್ಯಾಪಿ ಕ್ರಿಸ್ಮಸ್
ವಿಶ್ ಯು ಏ ಮೆರ್ರಿ ಕ್ರಿಸ್ತ್ಮಸ್
ಪ್ರೈಸ್ ಯು ಮೈ ಲಾರ್ಡ್ ಜೀಸಸ್

Jagakkella belaku bantu jayageete haadona
krista yesu janisida banniri
habbavannu maadona banni harshadinda maadona banni
wish you a happy christmas
wish you a merry christmas
love you my lord jesus

1) Paapigagi paravannu bittu mariyammana garbhadalli
raaraju janisi bandaano
lokakke tanna preeti needuva rakshakanaagi
ee bhuvige iludu bandaano
duutaru tilisida aa vaarte jagakke ee dinavu
naavella seri prabhuvannu aaraadisona

2) Baanalli minuguva taare jnanigalige kaanisukondu
belakaagi daari toride
chinna rakta bholavannu buupavannu arpisi
manasaare yesuva kondaadi
paradalliruva duutaru jogula haadidaru
naavella seri prabhuvannu stuti maadona