ಕಾಲಿಡುವ ಜಾಗವೆಲ್ಲಾ ḍ
ಕಾಲಿಡುವ ಜಾಗವೆಲ್ಲಾ ನನ್ ಕರ್ತನಿಗೆ ಸ್ವಂತವಾಗಲಿ ಕಾಣುವ ಭುವಿಯಲ್ಲೆಲ್ಲಾ ಕಲ್ವಾರಿ ಧ್ವಜ ಹಾರಲಿ 1.ಹಾರಲಿ ಹಾರಲಿ ಶಿಲುಬೆಯ ಜಯ ಧ್ವಜ-ಹಾಲೇಲೂಯಾ ಬೆಳೆಗಲಿ ಬೆಳೆಗಲಿ ಯೇಸುವಿನ ಶ್ರೇಷ್ಠ ನಾಮ –ಹಾಲೇಲೂಯಾ 2.ಏಳಲಿ ಏಳಲಿ ಗಿದ್ಯೋನನ ಸೈನ್ಯವು ಹಾಲೇಲುಯಾ ಮೊಳಗಲ...
Indian Christians
United across the worldSongs
ಕಾಲಿಡುವ ಜಾಗವೆಲ್ಲಾ ನನ್ ಕರ್ತನಿಗೆ ಸ್ವಂತವಾಗಲಿ ಕಾಣುವ ಭುವಿಯಲ್ಲೆಲ್ಲಾ ಕಲ್ವಾರಿ ಧ್ವಜ ಹಾರಲಿ 1.ಹಾರಲಿ ಹಾರಲಿ ಶಿಲುಬೆಯ ಜಯ ಧ್ವಜ-ಹಾಲೇಲೂಯಾ ಬೆಳೆಗಲಿ ಬೆಳೆಗಲಿ ಯೇಸುವಿನ ಶ್ರೇಷ್ಠ ನಾಮ –ಹಾಲೇಲೂಯಾ 2.ಏಳಲಿ ಏಳಲಿ ಗಿದ್ಯೋನನ ಸೈನ್ಯವು ಹಾಲೇಲುಯಾ ಮೊಳಗಲ...
ಕಾಯುವರು ನನ್ನ ಕಾಯುವರು ಕಾಲವೆಲ್ಲ ನನ್ನ ಕಾಯುವರು ಕಳವಳವಿಲ್ಲ ನನಗೆ ಕಳವಳವಿಲ್ಲ (ಭಯಪಡೆನು ನಾ ಭಯಪಡೆನು) ಕಡೆಯವರೆಗೂ ನನ್ನ ಕಾಯುವರು “ಹಲ್ಲೆಲೂಯ,ಹಲ್ಲೆಲೂಯ ನನ್ನ ಯೇಸುವಿಗೆ ಹಲ್ಲೆಲೂಯ” ವಂದನೆಯು,ವಂದನೆಯು “ನನ್ನ ಯೇಸುವಿಗೆ ವಂದನೆಯು” ಆತ್ಮವ ಕರೆಪಡದೆ ಕಾಯು...
ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು ಪ್ರೀತಿಯು ನೀನಾದಾಗ ಒಲುಮೆ ನೀ ಕಡೆದ ಮೂರ್ತಿ ನೋಡು ಕವಿಯು ನೀನಾದಾಗ ಯೇಸು ಕರುಣೆಯ ನೀ ಬರೆದ ಹಾಡು 1.ಕಾಡಲ್ಲಿ ಮರವು ನಾ ಆಗಿರೆ ಚಂದದ ಗಂಧ ನೀ ತುಂಬಿದೆ – 2 ತ್ಯಾಗವೆಂಬ ಗಂಧ ಸೂಸಿ ಧನ್ಯನಾದೆ ನಿನ್ನಿಂದ – 2 ...
Kaavaavu manasannu kuggisuvadu
ಕಳವಳವು ಮನಸನ್ನು ಕುಗ್ಗಿಸುವದು ಕನಿಕರದ ಮಾತು ಹಿಗ್ಗಿಸುವುದು || 2 || ನಿನ್ನ ಸ್ತೋತ್ರವು ನನ್ನ ಧ್ಯಾನವು ನಿನ್ನ ಸ್ತುತಿಯು ನನ್ನ ಜಯವು || 2 || 1.ಚಿಗುರುವಾ ಆಸೆ ನಿನಗಾಗಿಯೇ ನನ್ನನ್ನು ತಳ್ಳಬೇಡ ನನ್ನ ಯೇಸುರಾಜ || 2 || ಆ…ಆ…ಆ…ಆರಾಧನೆ ಓ…ಓ…ಓ… ಹಲ್ಲೆಲ...
ಕಲಿಸಿಕೊಟ್ಟು ನಡೆಯಿಸುವೆ ಖಂಡಿಸಿ ತಿಳಿಸಿ ಬೋಧಿಸುವೆ ಪರಿಶುದ್ಧ ಆತ್ಮನೇ ನನ್ನ ಪರಿಶುದ್ಧ ಆತ್ಮನೇ 1.ಎಂದೆಂದೂ ನೀ ನನ್ನೊಡನೆ ಯಾವಾಗಲೂ ಜೊತೆಯಿರುವವನೆ ಸತ್ಯದ ಆತ್ಮನಾದವನೆ ಸಾಕ್ಷಿಯ ಜೀವನ ತಂದವನೆ 2.ಬೋಧಿಸುವೆ ನೀ ಸತ್ಯವನ್ನು ನೆನಪಿಸುವೆ ದಿವ್ಯ ವಚನವನ್...
ಕಲ್ವಾರಿಯ ದೃಶ್ಯವದು ಕನಿಕರವಿಲ್ಲವೇ ನನ್ನ ಮನವೇ ಅಂದವಿಲ್ಲ ಮುಖದಿ ಸೌಂದರ್ಯವಿಲ್ಲ ಇಚ್ಚೆಸುವಂತ ರೂಪವಿಲ್ಲ – ಆತನಿಗೆ ಒಡೆಯಲ್ಪತ್ಟನು ಯೇಸು ಜಜ್ಜಲ್ಪಟ್ಟನು ವಧಿಸಲೆಂದು ಕುರಿಯಂತೆ ಮೌನವಾದ ಕೋಲ್ಲಿ ಒಡೆದು ಆತನು ತಲೆಮೇಲೆ ಕುಟುಕಿ ಮುಖದಲ್ಲಿ ಉದಿದು ಬದಿದರಲ್ಲವ...
ಕಲ್ವಾರಿನಾಥ ಹೊಗಳುವೇ ನಾನು, ಪ್ರೀತಿಯಿಂದ ಕೂಡಿ ಬಂದೆನು, ಶಿಲುಭೆನಾಥನ ಕಷ್ಟವ ನೋಡಿ, ಪ್ರೀತಿಯಿಂದ ನಾ ಹೇಳಲು ಬಂದೇ, ನೀ ನನ್ನನ್ನೂ ಬಾಳಿಸಲೇಂದೆ ಲೋಕ ಪಾಪವ ಹೊತ್ತನು. ಎಲ್ಲ ಪಾಪವ ನೀಗಲಿ ಎಂದೂ ತನ್ನ ಮಹಿಮೆಯ ಕೊಟ್ಟನು. ನಿನಗಾಗಿ ಸತ್ತನು, ನಿನಗಾಗಿ ಎದ್ದನು. ...
Kalvari priyane nanna rakhakane
ಕಲ್ವಾರಿ ಪ್ರಿಯನೇ ನನ್ನ ರಕ್ಷಕನೇ ನಿನ್ನನ್ನೇ ದೃಷ್ಟಿಸುವೇ ಪರಲೋಕ ಬಿಟ್ಟು ಭೂಮಿಗೆ ಬಂದ ನನ್ನೇಸು ರಾಜನೇ… //2// ಕುರಿಗಳಂತೆ ದಾರಿ ತಪ್ಪಿ ತೊಳಲುತ್ತಿದ್ದೆನು, ಕುರುಬನಾಗಿ ನೀನು ಬಂದೆ… ಪಾಪದ ದಾರಿಯಲ್ಲಿ ನಡೆಯುತ್ತಿದ್ದೆನು, ಪರಿಶುದ್ಧನಾಗಿ ನೀ ಬಂದೇ… //2// ...