ಕರ್ತನು ನೇಮಿಸಿದ ಜಯದ ದಿನವಿದು
Kartanu nemisida jayada dinavidu
ಕರ್ತನು ನೇಮಿಸಿದ ಜಯದ ದಿನವಿದು, ಇಂದು ಆನಂದಿಸುವ, ಹರ್ಷಿಸುವ, ಹಲೆಲೂಯ ಹಾಡುವ (೨), ಹಲೆಲೂಯ ಸೋಲಿಲ್ಲ, ಹಲೆಲೂಯ ಜಯವುಂಟು (೨), ||ಕರ್ತನು ನೇಮಿಸಿದ|| ನನ್ನ ರಕ್ಷಕ ಸರ್ವಶಕ್ತನು, ನನ್ನ ಪಕ್ಷ ಇರುವ (೨), ಲೋಕ ಮನುಷ್ಯರು ನನಗೆ ಎದುರಾಗಿ ಏನೂ ಮಾಡಲಾಗದು (೨), ಸೋ...