ಒಂದನ್ನೇ ಬೇಡುವೆನು ಅದಕ್ಕಾಗಿ
ಒಂದನ್ನೇ ಬೇಡುವೆನು ಅದಕ್ಕಾಗಿ ಕಾಯುವೆನು ನನ್ನ ಯಜಮಾನನೆ ನಿನ್ನ ಅಲಯದಲ್ಲೇ ಯಾವಾಗಲೂ ನಾ ಸ್ತುತಿಸಬೇಕಯ್ಯ ನಿನ್ನ ಸನ್ನಿಧಿಯಲ್ಲೇ ನಿನ್ನ ಮಹಿಮೆಯ ಕಾಣಬೇಕಯ್ಯ 1.ಯೆಹೋವನೆ ನನ್ನ ಬೆಳಕು ರಕ್ಷಕನು ಯಾರಿಗೆ ಭಯಪಡೆನು ಪ್ರಾಣದ ಆಧಾರ ಯೆಹೋವನಿರಲು ಯಾರಿಗೆ ನಾ ಅಂಜೆ...
Indian Christians
United across the worldSongs
ಒಂದನ್ನೇ ಬೇಡುವೆನು ಅದಕ್ಕಾಗಿ ಕಾಯುವೆನು ನನ್ನ ಯಜಮಾನನೆ ನಿನ್ನ ಅಲಯದಲ್ಲೇ ಯಾವಾಗಲೂ ನಾ ಸ್ತುತಿಸಬೇಕಯ್ಯ ನಿನ್ನ ಸನ್ನಿಧಿಯಲ್ಲೇ ನಿನ್ನ ಮಹಿಮೆಯ ಕಾಣಬೇಕಯ್ಯ 1.ಯೆಹೋವನೆ ನನ್ನ ಬೆಳಕು ರಕ್ಷಕನು ಯಾರಿಗೆ ಭಯಪಡೆನು ಪ್ರಾಣದ ಆಧಾರ ಯೆಹೋವನಿರಲು ಯಾರಿಗೆ ನಾ ಅಂಜೆ...
ಏ ತಮ್ಮಾ ಮಾಡೋದೆಲ್ಲ ಮಾಡಿಯಾಯ್ತೋ ? ಇನ್ನೇನು ಉಳಿದೈತೋ ? ಬಂದು ಕೇಳತಾನ ಲೆಕ್ಕ ನಿನ್ನ ಗತಿ ಏನೋ ? 1.ಏನೂ ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಹೋಗುವಾಗಲೇ ಏನೂ ತಂದಿಲ್ಲ ಹುಟ್ಟುವಾಗಲೇ ಒಯ್ಯೊದೆನಿಲ್ಲ ಸತ್ತು ಹೋಗುವಾಗ ಲೇ ಏನೂ ತಂದಿಲ್ಲ ಒಯ್ಯೊದೆನಿಲ್ಲ ...
ಏನೂ ಇಲ್ಲದೆ ಬಂದೆ ದೇವಾ ಏನೂ ಇಲ್ಲದೆ ಗತಿಸಿ ಹೋಗುವೆನು ದೇವರೇ ನಿನ್ನ ನಾಮಕ್ಕೆ ಸ್ತೋತ್ರವು || 2 || 1.ನಾನಂತು ನನ್ನ ವಿಮೋಚಕನು ಜೀವ ಸ್ವರೂಪನೆಂದೂ ಬಲ್ಲೆನು || 2 || ಆತನ ಕಡೆಗೆ ಧೂಳಿನ ಮೇಲೆ ಸಾಕ್ಷಿಯಾಗಿ ನಿಲ್ಲುವೆನು || 2 || || ಏನೂ || 2.ಗಾಯವ ಮಾ...
He tamma nillappa tappagidre heappa
ಏ ತಮ್ಮಾ ನಿಲ್ಲಪ್ಪಾ ತಪ್ಪಾಗಿದ್ರೆ ಹೇಳಪ್ಪಾ ಇದ್ದುದ್ದನ್ನೇ ಹೇಳತಿನಿಯಪ್ಪಾ ದೇವರಿಂದ ದೂರಾದೆಯಪ್ಪಾ – ಏ ತಮ್ಮಾ ಕೃಪಾವರಗಳೆಂಬ ಕಿರೀಟ ನಿನ್ ಗಾಗಿ ಇಟ್ಟಾನಲ್ಲೋ ಹುಚ್ಚನಂತೆ ಯಾಕೆ ನೀನ ದೂರಾಗಿ ಹೊಡೆಯಲ್ಲೋ – ಏ ತಮ್ಮಾ ಬಾಳು ಬಂಗಾರವಾಗ್ಲಿ ನನ್ನ ಮಗ ಸುಖದಿಂದ ಇರ್...
ಎಷ್ಟೊಂದು ಕೃಪೆಯನ್ನು ನೀಡಿರುವೆ ಹೇಗೆ ನಾ ಸ್ತುತಿಸುವೆನೂ ಇಂದು ಹೇಗೆ ನಾ ಸ್ತುತಿಸುವೆನೂ ಕರದಲ್ಲಿ ಹಿಡಿದು ಕಣ್ಮಣಿಯಂತೆ ಕಾಲವೆಲ್ಲಾ ಕಾಪಾಡಿದೆ ದೀನನಾಗಿದ್ದೆ ದಯೆತೊರಿದೆ ನೀ ದೇವನೆ ಸ್ತುತಿಸುವೆನೂ ಬಲಹೀನನೆಂದು ನನ್ನ ತಳ್ಳದೆ ಬಲನೀಡಿ ಕಾದಿರುವೆ ಪಾಪದ ಕೆಸರು ಮ...
Eshtondu upakaara maadidirayya
ಎಷ್ಟೊಂದು ಉಪಕಾರ ಮಾಡಿದಿರಯ್ಯ ಏನಂತ ಹೇಳಿ ನಾ ಸ್ತುತಿಸಲಿ ಅಯ್ಯಾ (2) ಯೇಸಯ್ಯಾ ಯೇಸಯ್ಯಾ ನಿನ್ನ ಕೃಪೆಗೆ ನಾನು ಪಾತ್ರನಯ್ಯಾ(2) ಕೆಟ್ಟುಹೊದ ನನ್ನನು ನೀನು ಹುಡುಕಿ ಓಡಿ ಬಂದೆ (2) ಪ್ರೀತಿಯ ಹಸ್ತದಲ್ಲಿ ಎದೆಗೆ ಅಪ್ಪಿಕೊಂಡೆ (2) ಕೊಡು ಅಂತ ಹೇಳಿದೆ ನೀನು ಎಲ್ಲವ ...
Estu dinna estukala hige baluve
ಎಷ್ಟು ದಿನ ಎಷ್ಟುಕಾಲ ಹೀಗೆ ಬಾಳುವೆ ಮನುಜ ನೀ ಕೇಳು ನೀ ಮನುಜ – 2 ಈ ಲೋಕ ನಿನಗೆ ಶಾಶ್ವತವೇ ಅಲ್ಲ – 2 1.ಹುಟ್ಟುವಾಗ ಏನು ತರಲಿಲ್ಲ ಸಾಯುವಾಗ ಏನು ಒಯ್ಯೇದಿಲ್ಲ ನನ್ನದು ನಿನ್ನದು ಎನ್ನುವುದು ಎಷ್ಟು ಕಾಲ ಮನುಜ ಓ ಮನುಜ ಓ ಮನುಜ ಓ ಮನುಜ 2.ತಿನ್ನೋದು ಕುಡಿ...
ಎಲೀಯನ ದೇವರೇ ನಮ್ಮ ದೇವರು ಮಹಿಮೆಯ ದೇವರೆ ನಮ್ಮ ದೇವರೂ ಭತ್ತರೆಲ್ಲರಾ ಜಪಕೇಳಿ ಮಹಿಮೆಯ ಕಾರ್ಯವ ಮಾಡುವನು ಕರ್ತನೇ ದೇವರು ಕರ್ತನೇ ದೇವರು ಎಂದೇ ಘೋಷಿಸುವಾ ( ಯೇಸುವೇ ) 1.ಬೇಡಿದ ಭಕ್ತನ ಬಿನ್ನಹ ಕೇಳಿ ಮಳೆಮಂಜು ನಿಲ್ಲಿಸಿದ ಮಹಿಮೆಯ ದೇವಾ ಬರಗಾಲದೊಳ್ ವಿಧವೆ...