ನಿನ್ನೆ ಇದ್ದ ಹಾಗೆ
ನಿನ್ನೆ ಇದ್ದ ಹಾಗೆ ಇಂದು ಕೂಡ ಇರುವ ಯೇಸು ನನ್ನೇಸು ಮಹಾರಾಜ || ಭಯವೇ ಇಲ್ಲ ಚಿಂತೆ ಇಲ್ಲ || ಯೇಸು ನನ್ನ ಕೈ ಬಿಡಲಾರ || 1 ) ಇದುವರೆಗೂ ನನ್ನ ಕಾದಂತಹ ದೇವಾ || ಮುಂದೆಯೂ ಕಾಯುವನು ಯೆಹೋವಾ ಯೀರೆಯಾಗಿ || 2 ) ಅನುದಿನವೂ ನನ್ನ ಭಾರವ ಹೊರುವ || ಯೆಹೋವ ದ...
Indian Christians
United across the worldSongs
ನಿನ್ನೆ ಇದ್ದ ಹಾಗೆ ಇಂದು ಕೂಡ ಇರುವ ಯೇಸು ನನ್ನೇಸು ಮಹಾರಾಜ || ಭಯವೇ ಇಲ್ಲ ಚಿಂತೆ ಇಲ್ಲ || ಯೇಸು ನನ್ನ ಕೈ ಬಿಡಲಾರ || 1 ) ಇದುವರೆಗೂ ನನ್ನ ಕಾದಂತಹ ದೇವಾ || ಮುಂದೆಯೂ ಕಾಯುವನು ಯೆಹೋವಾ ಯೀರೆಯಾಗಿ || 2 ) ಅನುದಿನವೂ ನನ್ನ ಭಾರವ ಹೊರುವ || ಯೆಹೋವ ದ...
ನಿನ್ನೆ ಇಂದು ಎಂದು ಬದಲಾಗದ ಒಳ್ಳೆ ಯೇಸು ನನಗೆ ಸ್ವಂತನಾದ || ಆತನೆ ನನ್ನ ದೈವ ಆತನೆ ಬಾಳಿನ ದೇವ || ಹಾಲ್ಲೆಲೂಯ ಹಾಲ್ಲೆಲೂಯ || 1 ) ಕಾಲ ಪರಿಪಕ್ವವಾದಾಗ ಕರ್ತನೇಸು ನನ್ನ ಅರಸಿ ಬಂದಾ || ಕಂಬನಿಯನ್ನು ಒರೆಸಿಬಿಟ್ಟ ಕರಹಿಡಿದು ನನ್ನ ನಡೆಸಿದಾ || 2 ) ಕ...
ನನ್ನ ಆಸೆ ನನ್ನ ಬಯಕೆ ನಿನ್ನ ನಾಮವ ಮೇಲೆತ್ತುವುದೇ ಮಹಿಮೆಗೆ ಪಾತ್ರನೆ ಮಹತ್ವ ದೇವನೆ ಉನ್ನತನಾದ ನನ್ನೇಸುವೆ || ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ ಎಲ್ಲಾ ಜ್ಞಾನಕ್ಕಿಂತಲೂ ನೀ ಉನ್ನತ || ಯೇಸು… ಯೇಸು…ಯೇಸು… ನೀ ಉನ್ನತ || ರಕ್ಷಣೆ ನೀಡುವ ನಾಮ ನಿನ್ನದ...
ನಿನ್ನ ಆರಾಧಿಸುವೆ ಯೇಸು ಯೇಸು ನಿನ್ನ ಪ್ರೀತಿಸುವೆ ಯೇಸು ಯೇಸು||2|| ನಿನ್ನನ್ನಲ್ಲದೇ ನಾ ಯಾರನ್ ಪ್ರೀತಿಸಲಿ ನಿನ್ನನ್ನಲ್ಲದೇ ನಾ ಯಾರನ್ ನಂಬಲಿ||2|| ನಿನ್ನನ್ನಲ್ಲದೇ ನಾ ಯಾರನ್ ಆರಾಧಿಸಲಿ ನಿನ್ನನ್ನಲ್ಲದೇ ನಾ ಯಾರನ್ ಹಿಂಬಾಲಿಸಲಿ||2|| 1.ಸ್ತೋತ್ರದ ಬಲಿಗಳ...
ನನ್ನ ಆದಿಯು ನೀನೆ ದೇವಾ ನನ್ನ ಅಂತ್ಯವೂ ನೀನೆ ಯೇಸು ಯಾವಾಗಲೂ ನಿನ್ನನ್ನು ಸ್ತುತಿ ಮಾಡುವೆ ಕಾಣ್ಣೀರಿಂದ ಮೊರೆ ಇಡುವೆ 1.ನನ್ನ ವಿಷಯದಲ್ಲಿ ನನ್ನ ನರಯವರು ನನ್ನನ್ನು ನಿಂದಿಸುತ್ತರೆ ನಾನು ಹೋಗುವ ದಾರಿಯಲ್ಲಿ ಕಂಡು ನನ್ನನ್ನು ಓರೆಯಾಗಿ ಹೋಗುತ್ತಾರೆ ನೀನಾದರು...
ನನಗಾಗಿ ಯುದ್ಧವ ಮಾಡುವ ಕರ್ತನು ನನ್ ಪಕ್ಷ ಇರುವನು ಸೈನ್ಯಗಳ ಕರ್ತನು ಇಮ್ಮಾನುವೇಲನು ನನ್ ಜೊತೆ ಇರುವನು ಸೋಲಿಲ್ಲ ನನಗೆ ಸೋಲಿಲ್ಲ ಯುದ್ಧವು ಕರ್ತನದೆ ಭಯವಿಲ್ಲ ನನಗೆ ( ಯಾವ ) ಭಯವು ಇಲ್ಲಾ ಯುದ್ಧವು ಕರ್ತನದೆ || ನನಗಾಗಿ || ಕೆಂಪು ಸಮುದ್ರವು ಎದುರಾದರು ಪರೋ...
ನನಗಾಗಿ ಯಾರು ಇಲ್ಲವೆಂದು ಮನವೆ ನೀ ಮನದಲ್ಲಿ ಮರುಗದಿರು ಪರಲೋಕವನ್ನು ಬಿಟ್ಟು ಬಂದಿರುವ ಯೇಸು ಆಶೀರ್ವಾದ ನಿತ್ಯ ಜೀವ ತಂದಿರುವ || 2 || ನನಗಾಗಿ || 1.ತಂದೆ –ತಾಯಿಯು ನಿನ್ನ ಬಂದು ಬಳಗವು ಕೈ ಬಿಟ್ಟರು ಯೇಸು ನಿನಗಿರುವ || 2 || ಪರಲೋಕ || ನನಗಾಗಿ || 2.ನ...
ನನಗಾಗಿ ಬರಲಿರುವ ಯೇಸು ನನ್ನನ್ನು ಕರೆದೊಯ್ವ ಯೇಸು ನನ್ನ ಉಸಿರಲ್ಲಿ ಹೆಸರಿರುವ ಯೇಸು ನನ್ನ ಬಾಳಲ್ಲಿ ಬೆಳಕಾದ ಯೇಸು|2| ಯೇಸು ರಾಜ ಬರುವನು ಆತನೊಂದಿಗೆ ಹಾರುವೆನು||2|| ಕಣ್ರೆಪ್ಪೆ ಬಡಿವ ಸಮಯದಲ್ಲಿ ಕರ್ತನ ಮುಖವನ್ನು ನೋಡುವೆವು ಕರ್ತಾದಿ ಕರ್ತನ ಸ್ತುತಿಸುತ್ತಾ...