ಆಕರ್ಷಿಸೊ ನನ್ ದೇವಾ ನನ್ನಾದರಿಸುವ ṣ
Akarhiso nan deva nannadarisuva deva
ಆಕರ್ಷಿಸೊ ನನ್ ದೇವಾ ನನ್ನಾದರಿಸುವ ದೇವಾ ನನ್ನ ಆರಿಸಿಕೊಂಡೆ ನೀನೇ ನನ್ ದೇವಾ ನಡೆಸುವ ನನ್ ಯೇಸು ದೇವಾ (2) 1.ಸೈತಾನ ಶೋಧನೆಯು ಸೆಳೆಯುತ್ತದೆ ನನ್ನ ದೇವ ಕಷ್ಟಗಳು ಕಣ್ಣೀರು ನನ್ನಲ್ಲಿ ತುಂಬಿದೆ ದೇವ (2) ಲೋಕವು ನನ್ನ ಕರೆಯುತ್ತಿರುವುದು ಶೋಕ ಸಮುದ್ರ ಉಕ್ಕುತ...