ಅಗ್ನಿಸುರಿಸಲು ಬಂದಾ ಅತ್ಮ ನಾಯಕಾ
agnisurisalu banda atma nayaka
ಅಗ್ನಿಸುರಿಸಲು ಬಂದಾ ಅತ್ಮನಾಯಕಾ ಅಗ್ನಿ ಮಳೆಯಾ ವಾರ್ಷಿಸು ಈ ಸಮಯದೊಳು ದಹಿಸುವ ಅಗ್ನಿ ಉರಿಯುವ ದೇವರ ಅಗ್ನಿ ಶುದ್ದ ಮಾಡುವ ಅಗ್ನಿ ದೇವಾ ಅಗ್ನಿ ದೇವರ ಅಗ್ನಿ ಪರಿಶುದ್ಧತ್ಮನ ಅಗ್ನಿ ವರ್ಷಿಸು ಎಲ್ಲರ ಮೇಲೆ ವರ್ಷಿಸು ಈ ಸಮಯವೆ 1.ಪಾಪಶಾಪದ ಶಕ್ತಿಗಳು ನನ್ನನ್ನು ಜ...